Chitrarangada Katha Prasanga | F.U.C | A Film Club

0 Просмотры
Издатель
#FUC #FilmmakersUnitedClub

ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ತನ್ನ ಮುಢಿಗೇರಿಸಿಕೊಡಿರುವ ಕನ್ನಡ ಸಾರಸ್ವತ ಲೋಕ ತನ್ನ ಉತ್ಕೃಷ್ಟ ಸಾಹಿತ್ಯ ಕೃತಿಗಳಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ..ಕನ್ಡಡದ ಅನೇಕ ಕತೆ ಕಾದಂಬರಿಗಳು ಹಲವಾರು ಭಾಷೆಗಳಿಗೆ ಅನುವಾದಗೊಂಡಿವೆ.. ಇಂತಹ ಶ್ರೀಮಂತವಾದ ಕನ್ನಡ ಸಾಹಿತ್ಯವನ್ನು ಕನ್ನಡ ಚಿತ್ರರಂಗ ಹೇಗೆ ಬಳಸಿಕೊಂಡಿದೆ.. ಸಿನೆಮಾಗಳಿಗೆ ಒಳ್ಳೆಯ ಕತೆಗಳಿಲ್ಕ ಎಂದು ಹೇಳಲ್ಪಡುತ್ತಿರುವ ಈ ಸಂದರ್ಭದಲ್ಲಿ. ಕತೆ , ಕಾದಂಬರಿ ಗಳನ್ನು ಆಧರಿಸಿದ ಕನ್ಡಡ ಚಿತ್ರಗಳನ್ನು ಕುರಿತು ಮತ್ತು ಅದರ ಸಾಧ್ಯಾಸಾಧ್ಯತೆಗಳ ಬಗ್ಗೆ ಒಂದು ಅವಲೋಕನ ನಡೆಸುವುದು ಇಂದಿನ ಅಗತ್ಯ‌ ಮತ್ತು ಅನಿವಾರ್ಯ ಹಾಗಾಗಿ F U C ವತಿಯಿಂದ ಕನ್ನಡ ಸಾಹಿತ್ಯ ವನ್ನು ಆದರಿಸಿ ಯಶಸ್ಸಿ ಸಿನೆಮಾಗಳನ್ನು ಮಾಡಿರುವ ಕನ್ಡಡದ ಪ್ತಸಿದ್ದ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಟಿ ಎಸ್. ನಾಗಾಭರಣ, ಪಿ. ಶೇಷಾದ್ರಿ, ಮತ್ತು ಕತೆಗಾರರು ಹಾಗು ಪತ್ರಕರ್ತರೂ ಆದ ಜೋಗಿಯವರೊಂದಿಗೆ ಒಂದು ಆತ್ಮೀಯ ಸಂವಾದ ಏರ್ಪಡಿಸಲಾಗಿದೆ…… ನಿರೂಪಣೆ ಮತ್ತು ಸಾಹಿತ್ಯ ಕ್ಷೇತ್ರಗಳೆರಡರಲ್ಕೂ ತಮ್ಮ ಛಾಪನ್ನು ಮೂಡಿಸಿರುವ ಖ್ಯಾತ ನಿರೂಪಕಿ ಅಪರ್ಣಾ ಕಾರ್ಯಕ್ರಮ ವನ್ನು ನಡೆಸಿಕೊಡುತ್ತಿರುವುದು ಸಂವಾಧದ ವಿಶೇಷ… ಬನ್ನಿ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಚಿತ್ರರಂಗಕ್ಕೂ ಪಸರಿಸುವ ಕಾಯಕದಲ್ಲಿ ಪಾಲ್ಗೊಳ್ಳಿ.

F.U.C - Filmmakers United Club - A Film Club for Filmmakers and Audiences to Watch Films - Learn Films - Make Films.

Follow us on -
Website - http://www.thefuc.in/
Facebook - https://www.facebook.com/thefuc.in/
Instagram - https://www.instagram.com/thefuc.in/
Twitter - https://twitter.com/thefuc_in
Telegram - https://t.me/thefuc_in
Youtube - https://www.youtube.com/channel/UC2IPFxANZFME5TENWWFjeDw
FB Group - https://www.facebook.com/groups/thefuc.in
Категория
Популярное
Комментариев нет.